ಬಿಗ್ ಬಾಸ್ ನಿರೂಪಣೆಯಿಂದ ಹೊರಬರಲು ಸುದೀಪ್ ನಿರ್ಧಾರ: ಅಧಿಕೃತ ಘೋಷಣೆ

ಅದೆಷ್ಟೋ ಜನ ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿರುವುದು ಸುದೀಪ್ ಕಾರಣದಿಂದ. ಅವರು ಸ್ಟೇಜ್ ಮೇಲೆ ಬಂದ್ರೆ ಅಭಿಮಾನಿಗಳ ಹೃದಯ ಹಕ್ಕಿಯಂತೆ ಹಾರಾಡುತ್ತೆ. ಇನ್ನೂ ಸ್ಪರ್ಧಿಗಳು ಸುದೀಪ್ ಬಂದ್ರು ಅಂದ್ರೆ ಫುಲ್ ಸೈಲೆಂಟ್ ಆಗಿ ಬಿಡ್ತಾರೆ. ಆದರೆ ಇದೀಗ ಕಿಚ್ಚನ ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಯೆಸ್. ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರ ಬರಲು ನಿರ್ಧರಿಸಿದ್ದು ಅಧಿಕೃತ ಘೋಷಣೆ ಮಾಡಿದ್ದಾರೆ. ಯೆಸ್. ಕಿಚ್ಚ ಸುದೀಪ್​ ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ. ಇಷ್ಟು … Continue reading ಬಿಗ್ ಬಾಸ್ ನಿರೂಪಣೆಯಿಂದ ಹೊರಬರಲು ಸುದೀಪ್ ನಿರ್ಧಾರ: ಅಧಿಕೃತ ಘೋಷಣೆ