ಇದ್ದಕ್ಕಿದ್ದಂತೆ ಕಾಲುಗಳ ಪಾದದ ಊತ ಕಾಣಿಸಿಕೊಳ್ಳುತ್ತದೆಯೇ: ಈ ಎಣ್ಣೆಯನ್ನು ಹಚ್ಚಿ!

ಚೆನ್ನಾಗಿ ಓಡಾಡಿಕೊಳ್ಳುತ್ತಿದ್ದೆ ಆದರೆ ಇಂದು ಇದ್ದಕ್ಕಿದ್ದಂತೆ ಕಾಲುಗಳು ಊದಿಕೊಳ್ಳಲು ಶುರುವಾಗಿ ಬಿಟ್ಟಿದೆ, ಹಿಂದೆಲ್ಲಾ ಈ ರೀತಿ ನನಗೆ ಎಂದೂ ಆಗುತ್ತಿರಲಿಲ್ಲ ಎನ್ನುವ ಮಾತು ನೀವೂ ಕೂಡ ಕೇಳಿರಬಹುದು. ಆದರೆ ಒಂದಂತೂ ಸತ್ಯ ಕಾಲುಗಳಲ್ಲಿ ಊತ ಕಂಡು ಬರುವುದಕ್ಕೂ, ಬಿಪಿ ಶುಗರ್‌ಗೆ ಯಾವುದೇ ಸಂಬಂಧವಿಲ್ಲ. ಹಾಗಂತ ಇದನ್ನು ಅಲ್ಲಗಳೆಯು ವಂತೆಯೂ ಇಲ್ಲ. ಯಾಕೆಂದ್ರೆ ಮಧುಮೇಹ ಸಮಸ್ಯೆ ಇದ್ದವರಿಗೂ ಕೂಡ ಕೆಲವೊಮ್ಮೆ, ಈ ರೀತಿ ಆಗುವುದು ಇದೆ. ಇನ್ನು ಕೆಲವರಲ್ಲಿ ಹೆಚ್ಚು ಹೊತ್ತು ನಿಂತುಕೊಂಡರೆ, ಹೆಚ್ಚು ಹೊತ್ತು ಕುಳಿತುಕೊಂಡರೆ, ಕಾಲುಗಳು … Continue reading ಇದ್ದಕ್ಕಿದ್ದಂತೆ ಕಾಲುಗಳ ಪಾದದ ಊತ ಕಾಣಿಸಿಕೊಳ್ಳುತ್ತದೆಯೇ: ಈ ಎಣ್ಣೆಯನ್ನು ಹಚ್ಚಿ!