ಕೈಕಾಲುಗಳಲ್ಲಿ ಇದ್ದಕ್ಕಿದ್ದಂತೆ ಊತ ಬರುತ್ತಾ!? ಹಾಗಿದ್ರೆ ಕಾರಣ ತಿಳಿಯಿರಿ!
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೈಕಾಲುಗಳಲ್ಲಿ ಊತ ಸೇರಿ ನಾನಾ ಸಮಸ್ಯೆಗಳು ಕಾಡತೊಡಗುತ್ತದೆ. ಈ ಸಮಸ್ಯೆಗಳಿಗೆ ಕಾರಣ ತಿಳಿಯಿರಿ. ರೈತರಿಗೆ ಶಾಕ್: ಪ್ರತಿ ಲೀಟರ್ ಹಾಲಿನ ಮೇಲೆ 90 ಪೈಸೆ ಇಳಿಕೆ ಮಾಡಿದ ಶಿಮುಲ್! ಅಂಗಾಂಶಗಳಲ್ಲಿ ಹೆಚ್ಚುವರಿ ದ್ರವ ಶೇಖರಣೆಯಾದಾಗ ಈ ಸಮಸ್ಯೆಯು ಯಾವುದೇ ವ್ಯಕ್ತಿಯಲ್ಲಿ ಸಂಭವಿಸಬಹುದು. ಅಲ್ಲದೆ, ನೀವು ದೀರ್ಘಕಾಲ ಕುಳಿತುಕೊಳ್ಳುವಾಗ ಅಥವಾ ನಿಂತಾಗ ಈ ಸಮಸ್ಯೆಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತೆಯೇ, ಅತಿಯಾದ ಉಪ್ಪು ಸೇವನೆ ಮತ್ತು ಔಷಧಿಗಳ ಅಡ್ಡಪರಿಣಾಮಗಳು ಎಡಿಮಾ … Continue reading ಕೈಕಾಲುಗಳಲ್ಲಿ ಇದ್ದಕ್ಕಿದ್ದಂತೆ ಊತ ಬರುತ್ತಾ!? ಹಾಗಿದ್ರೆ ಕಾರಣ ತಿಳಿಯಿರಿ!
Copy and paste this URL into your WordPress site to embed
Copy and paste this code into your site to embed