ತೆಂಗಿನ ಕಾಯಿ ಬೆಲೆ ದಿಢೀರ್ ಹೆಚ್ಚಳ; ದರ ಕೇಳಿ ಗ್ರಾಹಕರು ಶಾಕ್, ರೈತರು ಖುಷ್!

ಬೆಂಗಳೂರು:- ನಿತ್ಯ ಬಳಸುವ ತೆಂಗಿನಕಾಯಿ ಬೆಲೆ ಏರಿಕೆಯಾಗಿದ್ದು, ಹಬ್ಬದ ಸಮಯದಲ್ಲೇ ಈ ರೀತಿ ಬೆಲೆ ಏರಿಕೆ ಆದ್ರೆ ಹೇಗೆ ಅನ್ನೋ ಹೊಸ ತಲೆನೋವು ಶುರುವಾಗಿದೆ. ಒಂದೇ ದಿನ ಗಾಂಧಿ ಜಯಂತಿ, ಪಿತೃಪಕ್ಷ: ಮಾಂಸ ಮಾರಾಟ ನಿಷೇಧದಿಂದ ವ್ಯಾಪಾರಿಗಳಿಗೆ, ಮಹಾಲಯ ಆಚರಣೆಗೆ ಸಂಕಷ್ಟ! ಕಳೆದ ಹದಿನೈದು ದಿನಗಳ ಹಿಂದೆ ಒಂದು‌ ಕೆ.ಜಿ ತೆಂಗಿನ ಕಾಯಿ 30ರಿಂದ 35ರೂಪಾಯಿಗೆ ಮಾರಾಟವಾಗುತ್ತಿತ್ತು. ಆದ್ರೆ ಇದೀಗಾ ಅದೇ ತೆಂಗಿನ ಕಾಯಿ 50-57 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನೂ,ಕಳೆದ 2010ರ ನಂತರ ಇದೇ ಮೊದಲ ಬಾರಿಗೆ … Continue reading ತೆಂಗಿನ ಕಾಯಿ ಬೆಲೆ ದಿಢೀರ್ ಹೆಚ್ಚಳ; ದರ ಕೇಳಿ ಗ್ರಾಹಕರು ಶಾಕ್, ರೈತರು ಖುಷ್!