ವೈದ್ಯಲೋಕಕ್ಕೆ ಇದು ಅಚ್ಚರಿ: ಜಿಮ್ ಗೆ ಹೋಗುವವರಲ್ಲಿ ಹಠಾತ್ ಹೃದಯಾಘಾತ!

ದೇಹದ ಫಿಟ್‌ನೆಸ್‌ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಮ್‌ಗೆ ಸೇರುವ ಯುವಕರು ಹಠಾತ್‌ ಆಗಿ ಸಾವು ಕಾಣುತ್ತಿರುವುದು ವೈದ್ಯಲೋಕಕ್ಕೆ ಅಚ್ಚರಿ ತಂದಿದೆ. ಬೊಜ್ಜುದೇಹ, ನಿಯಮಿತ ವರ್ಕ್‌ಔಟ್‌ ಇಲ್ಲದೇ ಇದ್ದಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಎಂದು ಹೇಳುವ ಹೊತ್ತಿನಲ್ಲಿಯೇ, ಜಿಮ್‌ನಲ್ಲಿ ಫಿಟ್‌ ಇರುವ ಯುವಕರೇ ಹಾರ್ಟ್‌ ಅಟ್ಯಾಕ್‌ಗೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದಕ್ಕೆ ಕಾರಣವೇನು ಅನ್ನೋದರ ಜೊತೆಗೆ, ಸುರಕ್ಷಿತವಾಗಿರುವ ಯಾವೆಲ್ಲಾ ಸಲಹೆ ಪಾಲಿಸಬೇಕು ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ. ಅಮಿತ್ ಶಾ ಓರ್ವ ಗೂಂಡಾ – ಯತೀಂದ್ರ ವಿರುದ್ಧ ಬಿಜೆಪಿ ದೂರು! ಜಿಮ್‌ನಲ್ಲಿ … Continue reading ವೈದ್ಯಲೋಕಕ್ಕೆ ಇದು ಅಚ್ಚರಿ: ಜಿಮ್ ಗೆ ಹೋಗುವವರಲ್ಲಿ ಹಠಾತ್ ಹೃದಯಾಘಾತ!