ಯಾವುದೇ ಕಾರಣಕ್ಕೂ ಇಂತವರು ಬೆಂಡೆಕಾಯಿ ತಿನ್ನಲೇಬಾರದಂತೆ!? ಯಾರು, ಯಾಕೆ!?

ಬೆಂಡೆಕಾಯಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅನೇಕ ಮನೆಗಳಲ್ಲಿ ಬೆಂಡೆಕಾಯಿಯನ್ನು ಪಲ್ಯ, ಸಾಂಬಾರ್, ಗೊಜ್ಜು, ಕರಿ, ಬೆಂಡೆಕಾಯಿ ಬಜ್ಜಿ, ಬೆಂಡೆಕಾಯಿ ಕಬಾಬ್ ಹೀಗೆ ನಾನಾ ರೀತಿಯ ಖಾದ್ಯಗಳನ್ನು ಬೆಂಡೆಕಾಯಿಯಿಂದ ತಯಾರಿಸುತ್ತಾರೆ. ಈ ಎಲ್ಲಾ ತಿಂಡಿಗಳು ಸಖತ್ ಟೇಸ್ಟಿ ಆಗಿರುತ್ತದೆ. ಬೆಂಡೆಕಾಯಿ ಇಷ್ಟಪಡುವವರಂತೂ ಬಾಯಿ ಚಪ್ಪರಿಸಿಕೊಂಡು ಇವುಗಳನ್ನು ತಿನ್ನುತ್ತಾರೆ. ಬೆಂಗಳೂರಿನಲ್ಲಿ ಮತ್ತೆ ಘರ್ಜಿಸಿದ ಜೆಸಿಬಿ: ಅಕ್ರಮ ಅಂಗಡಿ-ಮುಂಗಟ್ಟುಗಳು ನೆಲಸಮ! ಆದರೆ ಬೆಂಡೆಕಾಯಿ ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಇದರ ಸಂಯುಕ್ತಗಳು ಅಧಿಕ ತೂಕ ಹೊಂದಿರುವವರು ತೂಕವನ್ನು ಕಳೆದುಕೊಳ್ಳಲು ಸಹಾಯ … Continue reading ಯಾವುದೇ ಕಾರಣಕ್ಕೂ ಇಂತವರು ಬೆಂಡೆಕಾಯಿ ತಿನ್ನಲೇಬಾರದಂತೆ!? ಯಾರು, ಯಾಕೆ!?