ಮೂಖಜೀವಿಗಳಿಗೆ ಇದೆಂಥಾ ಶಿಕ್ಷೆ: ಹಸುಗಳ ಕೆತ್ತಲು ಕೊಯ್ದ ದುಷ್ಟರು!

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಮೂಖಜೀವಿಗಳ ಮೇಲೆ ಅತ್ಯಾಚಾರ, ಹತ್ಯೆ ಅಂತಹ ಘಟನೆಗಳು ನಡೆಯುತ್ತಿರುವಾಗಲೇ ಇದೀಗ ಬೆಂಗಳೂರಿನಲ್ಲಿ ಮನುಕುಲವೇ ತಲೆ ಬಗ್ಗಿಸುವ ಘಟನೆ ನಡೆದಿದೆ. Viral Video: ಮದುವೆ ದಿನವೇ ಕಂಠಪೂರ್ತಿ ಕುಡಿದು ಬಂದ ವರ; ಗಂಡಿನ ವರ್ತನೆಗೆ ಬೇಸತ್ತ ವಧು ಹೇಳಿದ್ದೇನು? ಮಾತು ಬಾರದ ಹಸುಗಳ ಕೆತ್ತಲು ಕೊಯ್ದು ದುಷ್ಟರು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಜರುಗಿದೆ. ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ … Continue reading ಮೂಖಜೀವಿಗಳಿಗೆ ಇದೆಂಥಾ ಶಿಕ್ಷೆ: ಹಸುಗಳ ಕೆತ್ತಲು ಕೊಯ್ದ ದುಷ್ಟರು!