Tesla: ಇದೆಂಥಾ ಆಫರ್! ದಿನಕ್ಕೆ 28 ಸಾವಿರ ರೂಪಾಯಿ ಸಂಬಳ ನೀಡುತ್ತೆ ಈ ಕಂಪನಿ..! ಮಿಸ್ ಮಾಡ್ಬೇಡಿ

ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್​ನಲ್ಲಿ 9.2 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದು ಅವರನ್ನು ಟ್ವಿಟರ್​ನಲ್ಲಿ ಅತಿ ದೊಡ್ಡ ಷೇರುದಾರನನ್ನಾಗಿ ಮಾಡಿದೆ. ಟೆಸ್ಲಾದ ವಾರ್ಷಿಕ ಆದಾಯ 100 ಬಿಲಿಯನ್ ಡಾಲರ್​ನಷ್ಟಾಗಿದೆ. ಅದರ ಮಾರುಕಟ್ಟೆ ಸಂಪತ್ತು 700 ಬಿಲಿಯನ್ ಡಾಲರ್ ಆಗಿದೆ. ವರ್ಷಕ್ಕೆ 18 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಈಗ ಇದೇ ಆಪ್ಟಿಮಸ್‌ ರೋಬೋಟ್‌ ಪ್ರಾಜೆಕ್ಟ್‌ನಲ್ಲಿ ವಿಆರ್‌ ಹೆಡ್‌ಹೆಟ್‌ ಹಾಗೂ ಮೋಷನ್‌ ಕ್ಯಾಪ್ಚರ್‌ ಸೂಟ್‌ ಧರಿಸಿ ದಿನಕ್ಕೆ 7 ಗಂಟೆಗಳ ಕಾಲ … Continue reading Tesla: ಇದೆಂಥಾ ಆಫರ್! ದಿನಕ್ಕೆ 28 ಸಾವಿರ ರೂಪಾಯಿ ಸಂಬಳ ನೀಡುತ್ತೆ ಈ ಕಂಪನಿ..! ಮಿಸ್ ಮಾಡ್ಬೇಡಿ