ಇದೆಂಥಾ ಕೃತ್ಯ: ಕಲ್ಲಿನಿಂದ ನಾಯಿ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ

ಶಿವಮೊಗ್ಗ:- ಮೂಕ ಪ್ರಾಣಿ ಮೇಲೆ ಇತ್ತೀಚೆಗೆ ಕ್ರೌರ್ಯ ಹೆಚ್ಚಾಗುತ್ತಿದೆ. ನಾಯಿ ಕೊಂದು ಆಟೋಗೆ ಕಟ್ಟಿ ವ್ಯಕ್ತಿ ಎಳೆದೊಯ್ದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದ ರೈಲ್ವೇ ನಿಲ್ದಾಣದ ಬಳಿಯಲ್ಲಿ ಜರುಗಿದೆ. Breaking: ಇಂದು ಶ್ರೀರಂಗಪಟ್ಟಣ ಬಂದ್‌: ವಕ್ಫ್ ವಿರುದ್ಧ ಸಮರ ಸಾರಿದ ರೈತರು! ಆಟೋ ಚಾಲಕ ವಾಜೀದ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಸದ್ಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.ಕೆಂಚನಾಲ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅದರಷ್ಟಕ್ಕೆ ಮಲಗಿದ್ದ ನಾಯಿಯ ಮೇಲೆ ಆರೋಪಿ … Continue reading ಇದೆಂಥಾ ಕೃತ್ಯ: ಕಲ್ಲಿನಿಂದ ನಾಯಿ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ