SBIF Scholarship: 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹15,000 ಸ್ಕಾಲರ್‌ʼಶಿಪ್‌.! ಇಂದೇ ಅರ್ಜಿ ಸಲ್ಲಿಸಿ

ಶಾಲಾ ಮಕ್ಕಳಿಗೆ ನೀಡುವ ಎಸ್‌ಬಿಐಎಫ್‌ ಆಶಾ ಸ್ಕಾಲರ್‌ʼಶಿಪ್‌ ಪ್ರೋಗ್ರಾಮ್‌ ಎಸ್‌ಬಿಐ ಫೌಂಡೇಷನ್‌ನ ಒಂದು ಶೈಕ್ಷಣಿಕ ಆಶಯದ – ಇಂಟಿಗ್ರೇಟೆಡ್ ಮಿಷನ್‌ನ ಉಪಕ್ರಮವಾಗಿದೆ. ಈ ಸ್ಕಾಲರ್‌ಶಿಪ್‌ ದೇಶದ ಬಡಕುಟುಂಬದ ವಿದ್ಯಾರ್ಥಿಗಳು / ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ನಿರಂತರವಾಗಿ ಮುಂದುವರೆಸಲು ಹಣಕಾಸು ಸಹಾಯ ಮಾಡುವ ಉದ್ದೇಶ ಹೊಂದಿದೆ. Buddy4study ಈ ಸ್ಕಾಲರ್‌ಶಿಪ್‌ ಅನ್ನು ಅನುಷ್ಠಾನ ಮಾಡುವ ಪಾಲುದಾರ ಆಗಿದೆ. ಆದ್ದರಿಂದ ಈ ವೆಬ್‌ಸೈಟ್‌ನ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹತೆ, ಅರ್ಜಿ ವಿಧಾನ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು … Continue reading SBIF Scholarship: 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹15,000 ಸ್ಕಾಲರ್‌ʼಶಿಪ್‌.! ಇಂದೇ ಅರ್ಜಿ ಸಲ್ಲಿಸಿ