ಊಟದ ಬಾಕ್ಸ್ ನಲ್ಲಿ ಮಾಂಸಹಾರ ತಂದಿದ್ದಕ್ಕೆ ಶಾಲೆಯಿಂದಲೇ ವಿದ್ಯಾರ್ಥಿ ಅಮಾನತು!

ಉತ್ತರ ಪ್ರದೇಶ:- ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಊಟದ ಬಾಕ್ಸ್​ನಲ್ಲಿ ಮಾಂಸಾಹಾರ ತಂದಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ನರ್ಸರಿ ಶಾಲೆಯ ವಿದ್ಯಾರ್ಥಿಯನ್ನು ಅಮಾನತುಗೊಳಿಸಿರುವ ಘಟನೆ ಜರುಗಿದೆ. ನಿಮ್ಮ ಕೈಯಡಿ ಇರುವ ಅಧಿಕಾರಿಗಳನ್ನು ಸರ್’ ಎಂದು ಕರೆಯಬೇಡಿ: ಸಚಿವರಿಗೆ ಸಿಎಂ ಖಡಕ್ ಸೂಚನೆ! ವಿದ್ಯಾರ್ಥಿಯ ತಾಯಿ ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಪ್ರಾಂಶುಪಾಲರು ಮತ್ತು ಮಗುವಿನ ತಾಯಿ ನಡುವೆ ತೀವ್ರ ವಾಗ್ವಾದ ನಡೆದಿರುವುದನ್ನು ತೋರಿಸುತ್ತದೆ. ಎಲ್ಲರಿಗೂ ನಾನ್ ವೆಜ್ … Continue reading ಊಟದ ಬಾಕ್ಸ್ ನಲ್ಲಿ ಮಾಂಸಹಾರ ತಂದಿದ್ದಕ್ಕೆ ಶಾಲೆಯಿಂದಲೇ ವಿದ್ಯಾರ್ಥಿ ಅಮಾನತು!