ರೈಲ್ವೇ ಗೇಟ್ನಲ್ಲಿ ಸಿಲುಕಿಕೊಂಡು ಕಾಡಾನೆ ಪರದಾಟ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕೊಡಗು: ಗೇಟ್ ನಲ್ಲಿ ಸಿಲುಕಿಕೊಂಡ ತನ್ನ ತಲೆಯನ್ನು ಹೊರತೆಗೆಯಲು ಕಾಡಾನೆ ಪರದಾಡಿದೆ.. ವಿರಾಜಪೇಟೆ ತಾಲೂಕಿನ ತಿತಿಮತಿ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಟಿಂಬರ್ ಯಾಡ್೯ ನ ಗೇಟ್ ನಲ್ಲಿ ಕಾಡಾನೆಯೊಂದು ಸಿಲುಕಿಕೊಂಡಿದ್ದು, ಕೆಲಕಾಲ ಒದ್ದಾಡಿದೆ. ಮನೆಯಪಂಡ ಮಾಯಾ ರಾಮ್ ದಾಸ್ ಅವರ ಭದ್ಗಗೋಳ ಎಸ್ಟೇಟ್ ನ ಮುಂಬದಿ, ಅರಣ್ಯ ಡಿಪೋದಲ್ಲಿ 5 ಕಾಡಾನೆಗಳ ಹಿಂಡು ಕಂಡಿತ್ತು. ಈ ವೇಳೆಯೇ ಈ ಘಟನೆ ನಡೆದಿದ್ದು, ಈ ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ಆ … Continue reading ರೈಲ್ವೇ ಗೇಟ್ನಲ್ಲಿ ಸಿಲುಕಿಕೊಂಡು ಕಾಡಾನೆ ಪರದಾಟ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Copy and paste this URL into your WordPress site to embed
Copy and paste this code into your site to embed