ವಕ್ಫ್‌ ವಿರುದ್ಧ ಹೋರಾಟ ; ದಾವಣಗೆರೆಯಲ್ಲಿ ಬೃಹತ್‌ ಸಮಾವೇಶವೆಂದ ಯತ್ನಾಳ್

ಇದು ಟ್ರೇಲರ್‌ ಅಷ್ಟೇ.. ಫಿಕ್ಚರ್‌ ಅಬಿ ಬಾಕೀ ಹೈ ಎಂದು ಶಾಸಕ ಬಸನಗೌಡ ಯತ್ನಾಳ್‌ ಹೇಳಿದರು. ಬೆಳಗಾವಿಯಲ್ಲಿ ವಕ್ಫ್ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ರಮೇಶ ಜಾರಕಿಹೊಳಿ ತಾಕತ್ತಿನ ಟ್ರೈಲರ್. ದಾವಣಗೆರೆಯಲ್ಲಿ ಪಿಚ್ಚರ್ ಅಭಿ ಬಾಕಿ ಹೈ. ನಾವೆಲ್ಲಾ ವೇದಿಕೆಯಲ್ಲಿ ಕುಳಿತವರು ಮೂರು, ನಾಲ್ಕು ಐದು ಸಲ ಶಾಸಕರಾದವರು. ನಮ್ಮಲ್ಲಿ ಹಾಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯಾರನ್ನು ಸಿಎಂ, ರಾಜ್ಯಾಧ್ಯಕ್ಷ ಮಾಡಲು ನಾವು ಇಲ್ಲಿ ಸೇರಿಲ್ಲ. ರೈತರ ಭೂಮಿ ಉಳಿಸಲು ಹೋರಾಟ ಮಾಡಲು ಸೇರಿದ್ದೇವೆ.. … Continue reading ವಕ್ಫ್‌ ವಿರುದ್ಧ ಹೋರಾಟ ; ದಾವಣಗೆರೆಯಲ್ಲಿ ಬೃಹತ್‌ ಸಮಾವೇಶವೆಂದ ಯತ್ನಾಳ್