BBK11: ಫಿನಾಲೆಗೂ ಮುನ್ನವೇ ಸ್ಟ್ರಾಂಗ್ ಸ್ಪರ್ಧಿ ಔಟ್: ವೀಕ್ಷಕರ ಲೆಕ್ಕಾಚಾರ ಉಲ್ಟಾಪಲ್ಟಾ!

ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಗ್ರ್ಯಾಂಡ್‌ ಫಿನಾಲಗೆ ಇನ್ನೂ ಕೇವಲ ಒಂದೇ ದಿನವಷ್ಟೇ ಬಾಕಿಯಿದೆ. ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳು ಇದ್ದು, ಈ ಪೈಕಿ ವಿನ್ನರ್ ಯಾರಾಗಲಿದ್ದಾರೆ ಎಂದು ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಸ್ಪರ್ಧಿಗಳಿಗೂ ಕೂಡ ಢವಢವ ಶುರುವಾಗಿದೆ. ಈ ನಡುವೆಯೇ ಫೈನಲಿಸ್ಟ್‌ ಯಾರಾಗಲಿದ್ದಾರೆ ಎನ್ನುವ ಚರ್ಚೆಯೂ ಕೂಡ ಜೋರಾಗಿ ನಡೆಯುತ್ತಿದೆ. ರಸ್ತೆ ಅಪಘಾತ: KSRTC-ಕಾರು ಡಿಕ್ಕಿ, ಐವರು ಗಂಭೀರ! ಬಿಗ್‌ ಬಾಸ್‌ ಕನ್ನಡ 11ರ ವಿನ್ನರ್‌ ಯಾರು ಎಂಬ ಕೌತುಕಕ್ಕೆ … Continue reading BBK11: ಫಿನಾಲೆಗೂ ಮುನ್ನವೇ ಸ್ಟ್ರಾಂಗ್ ಸ್ಪರ್ಧಿ ಔಟ್: ವೀಕ್ಷಕರ ಲೆಕ್ಕಾಚಾರ ಉಲ್ಟಾಪಲ್ಟಾ!