ಕಲಘಟಗಿ ರಸ್ತೆಯಲ್ಲಿ ಬೀದಿ ನಾಯಿಗಳ ಉಪಟಳ: ಆತಂಕದಲ್ಲಿ ಜನ!

ಕಲಘಟಗಿ: ಪಟ್ಟಣದ ಮುಖ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಎಪಿಎಂಸಿ, ಬಮ್ಮಿಗಟ್ಟಿ ಕ್ರಾಸ್, ಮೀನು ಮಾರ್ಕೆಟ್, ಮಚ್ಚಿಗೆರ ಓಣಿ, ಯುವ ಶಕ್ತಿ ಸರ್ಕಲ್, ಚೌಡಿ ಕ್ರಾಸ್, ಬಸ್ ನಿಲ್ದಾಣಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಜನರು ಆತಂಕದಲ್ಲಿದ್ದಾರೆ. ಭಾರತೀಯ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ರೆಮೊ ಹಾಗೂ ಹೆಂಡ್ತಿ ವಿರುದ್ಧ FIR: ಕಾರಣ ಇಲ್ಲಿದೆ!? ಇದರೊಂದಿಗೆ ಪ್ರತಿನಿತ್ಯ ಕೆಲವೊಂದು ಪ್ರದೇಶಗಳಲ್ಲಿ ನಾಯಿಗಳ ಹಿಂಡು ಪ್ರತಿನಿತ್ಯ ಚಿಕ್ಕ ಮಕ್ಕಳು ಹೋಗುವಾಗ ಕೈಯಲ್ಲಿರುವ ಪದಾರ್ಥಗಳನ್ನು ಕಸಿದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಬೀದಿ … Continue reading ಕಲಘಟಗಿ ರಸ್ತೆಯಲ್ಲಿ ಬೀದಿ ನಾಯಿಗಳ ಉಪಟಳ: ಆತಂಕದಲ್ಲಿ ಜನ!