ಆಂಧ್ರದಲ್ಲಿ ವಿಚಿತ್ರ ಘಟನೆ: ನಿದ್ರೆಯಲ್ಲಿ ಹಲ್ಲಿನ ಸೆಟ್ ನುಂಗಿದ ವ್ಯಕ್ತಿ!

ಆಂಧ್ರ:- ಆಂಧ್ರದಲ್ಲಿ ವಿಚಿತ್ರ ಘಟನೆ ಒಂದು ನಡೆದಿದ್ದು, ವ್ಯಕ್ತಿಯೋರ್ವ ನಿದ್ರೆಯಲ್ಲಿ ಹಲ್ಲಿನ ಸೆಟ್ ನುಂಗಿದ ಘಟನೆ ಜರುಗಿದೆ. ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ – ಡ್ರೋನ್ ಆಪ್ತರು ಅರೆಸ್ಟ್! ವಿಶಾಖಪಟ್ಟಣಂನ ಖಾಸಗಿ ಆಸ್ಪತ್ರೆಯ ವೈದ್ಯರು ಇದೀಗ ಡೆಂಟಲ್ ಸೆಟ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. 52 ವರ್ಷದ ವ್ಯಕ್ತಿ ಹಲವು ವರ್ಷಗಳಿಂದ ಸ್ಥಿರ ದಂತಗಳನ್ನು ಬಳಸುತ್ತಿದ್ದರು, ಆದರೆ ಕಾಲಾ ನಂತರದಲ್ಲಿ ಅದು ಸಡಿಲವಾಗಿತ್ತು. ಮಲಗಿದ್ದಾಗ ಅಜಾಗರೂಕತೆಯಿಂದ ನುಂಗಿ ಹೋಗಿದೆ. ಹಲ್ಲಿನ ಸೆಟ್ ವಾಯುಮಾರ್ಗದ ಕೆಳಗೆ ಹೋಗಿತ್ತು ಶ್ವಾಸಕೋಶದ ಬಲಭಾಗದಲ್ಲಿ … Continue reading ಆಂಧ್ರದಲ್ಲಿ ವಿಚಿತ್ರ ಘಟನೆ: ನಿದ್ರೆಯಲ್ಲಿ ಹಲ್ಲಿನ ಸೆಟ್ ನುಂಗಿದ ವ್ಯಕ್ತಿ!