ವಿಚಿತ್ರ ಘಟನೆ: ಇಲಿಯನ್ನು ದಾರಕ್ಕೆ ಕಟ್ಟಿ ನಾಯಿಗೆ ತಿನ್ನಿಸಿದ ಮಹಿಳೆ!
ಇಲಿಯನ್ನು ಸಾಯಿಸಿದ ಆರೋಪದ ಮೇರೆಗೆ ಮಹಿಳೆಯೊಬ್ಬರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಹೌದು ಈ ಮಹಿಳೆ ಜೀವಂತ ಇಲಿಯನ್ನು ದಾರಕ್ಕೆ ಕಟ್ಟಿ ಅದನ್ನು ಬೀದಿ ನಾಯಿಗೆ ತಿನ್ನಿಸಿದ್ದು, ಇದರಿಂದ ಕೋಪಗೊಂಡ ಪ್ರಾಣಿಪ್ರಿಯರೊಬ್ಬರು ಇಲಿಯನ್ನು ಕೊಂದ ಹೆಂಗಸಿನ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಸಂತೋಷ ಲಾಡ್ ತವರಿನಲ್ಲೇ ಕಳ್ಳತನ: ಮಕ್ಕಳಿಗೆ ನೀಡಬೇಕಾಗಿದ್ದ ಲ್ಯಾಪ್ ಟಾಪ್ ಕದ್ದ ಖದೀಮರು ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದ್ದು, ಕ್ರೂರವಾಗಿ ಇಲಿಯನ್ನು ಸಾಯಿಸಿದ ಮಹಿಳೆಯ ವಿರುದ್ಧ … Continue reading ವಿಚಿತ್ರ ಘಟನೆ: ಇಲಿಯನ್ನು ದಾರಕ್ಕೆ ಕಟ್ಟಿ ನಾಯಿಗೆ ತಿನ್ನಿಸಿದ ಮಹಿಳೆ!
Copy and paste this URL into your WordPress site to embed
Copy and paste this code into your site to embed