ವಿಜಯಪುರದಲ್ಲಿ ವಿಚಿತ್ರ ಕರು ಜನನ: ಅಚ್ಚರಿಗೊಂಡ ಜನ!

ವಿಜಯಪುರ:- ಒಂದು ಮುಖ, ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣು ಇರುವ ವಿಚಿತ್ರ ಕರು ಜನನವಾಗಿರುವ ಘಟನೆ ವಿಜಯಪುರದಲ್ಲಿ ಜರುಗಿದೆ. Petrol price: ದೇಶದ ಈ ಎರಡು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ! ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ವಿಚಿತ್ರ ಕರು ಜನನವಾಗಿದೆ. ರೈತ ಮಹಿಳೆ ಸಾವಿತ್ರಿ ನಾಗೂರಿ ಎಂಬುವರ ತೋಟದಲ್ಲಿ ವಿಚಿತ್ರ ಕರು ಜನನವಾಗಿದೆ. ನಿನ್ನೆ ಸಂಜೆ ಈ ವಿಚಿತ್ರ ಕರು ಜನಿಸಿದೆ. ವಿಚಿತ್ರ ಕರು ನೋಡಲು ಜನತೆ ಮುಗಿಬಿದ್ದಿದ್ದಾರೆ. ಸ್ಥಳಕ್ಕೆ ಭೇಟಿ … Continue reading ವಿಜಯಪುರದಲ್ಲಿ ವಿಚಿತ್ರ ಕರು ಜನನ: ಅಚ್ಚರಿಗೊಂಡ ಜನ!