Stop Having Sex: ದಿಢೀರ್ ಲೈಂಗಿಕ ಸಂಪರ್ಕ ನಿಲ್ಲಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ!
ಲೈಂಗಿಕ ಕ್ರಿಯೆ ಎನ್ನುವುದು ಕೇವಲ ಒಂದು ಜೀವದ ಕೆಲಸವಲ್ಲ. ಎರಡು ಜೀವಗಳು ಪ್ರೀತಿಯಿಂದ ಬೆಸೆತುಕೊಂಡು ಆಗುವಂತಹ ಕ್ರಿಯೆಯೇ ಲೈಂಗಿಕ ಕ್ರಿಯೆ. ಇದರಿಂದ ಇಬ್ಬರೂ ಸುಖದ ಉತ್ತುಂಗಕ್ಕೇರುವರು. ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವರು ಅದನ್ನು ನಿಲ್ಲಿಸಿದರೆ ಏನಾಗುತ್ತದೆ? ಎಂಬುದು ಅಷ್ಟೆ ಪ್ರಮುಖ ವಿಚಾರ. ಹೇಗೆ ಲಾಭಗಳನ್ನು ತಂದುಕೊಡುತ್ತದೆಯೋ ಅದೇ ರೀತಿ ನಿಲ್ಲಿಸಿದಾಗಲೂ ಕೆಲ ಬದಲಾವಣೆ ಆಗುತ್ತದೆ. ಅವು ಏನು ಎಂಬುದನ್ನು ನೋಡಿಕೊಂಡು ಬರೋಣ.. ಲೈಂಗಿಕ ಜೀವನ:ಸೆಕ್ಸ್ ಮಾಡುವುದನ್ನು ನಿಲ್ಲಿಸಿದರೆ ಅದು ನಿಮ್ಮ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರದೆ … Continue reading Stop Having Sex: ದಿಢೀರ್ ಲೈಂಗಿಕ ಸಂಪರ್ಕ ನಿಲ್ಲಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ!
Copy and paste this URL into your WordPress site to embed
Copy and paste this code into your site to embed