ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ!?, ಗ್ಯಾಸ್ಟ್ರಿಕ್‌ ಸಮಸ್ಯೆಗೆ ಈ ಸರಳ ಮನೆಮದ್ದು ಟ್ರೈ ಮಾಡಿ!

ಇತ್ತೀಚೆಗೆ ಬಹಳಷ್ಟು ಮಂದಿ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆ ಊದಿಕೊಂಡಾಗ ಗ್ಯಾಸ್‌ ತುಂಬಿದಂತಾಗಿ ಬಹಳ ಕಷ್ಟಪಡಬೇಕಾಗುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆ ಉಂಟಾದಾಗ ನಿಮ್ಮ ಹೊಟ್ಟೆಯು ದೊಡ್ಡದಾಗಿ ಕಾಣಿಸಬಹುದು. ಹೊಟ್ಟೆ ತುಂಬಿದ ಅನುಭವ ಆಗಬಹುದು ಅಥವಾ ನಿಮ್ಮ ಬಟ್ಟೆಗಳು ಬಿಗಿಯಾಗಬಹುದು. ಇದಕ್ಕೆ ನಿಮ್ಮ ಆಹಾರ ಪದ್ಧತಿ, ವೈದ್ಯಕೀಯ ಸಮಸ್ಯೆಗಳು ಕೂಡಾ ಕಾರಣವಿರಬಹುದು. ಕೆಲವೊಮ್ಮೆ ಅತಿಯಾಗಿ ತಿನ್ನುವುದರಿಂದ, ಬೀನ್ಸ್ ಅಥವಾ ಎಲೆಕೋಸಿನಂಥ ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ನೀವು ತುಂಬಾ ಒತ್ತಡ ಅಥವಾ ಆತಂಕದಲ್ಲಿರುವಾಗ ಸಹ … Continue reading ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ!?, ಗ್ಯಾಸ್ಟ್ರಿಕ್‌ ಸಮಸ್ಯೆಗೆ ಈ ಸರಳ ಮನೆಮದ್ದು ಟ್ರೈ ಮಾಡಿ!