ಆಗಾಗ ಹೊಟ್ಟೆ ನೋವು ಕಾಡ್ತಿದ್ಯಾ!?.. ಎಚ್ಚರ ನಿರ್ಲಕ್ಷಿಸುವುದು ಡೇಂಜರ್!

ಜೀವನಶೈಲಿಯಿಂದ ಆರೋಗ್ಯ ಕ್ರಮೇಣ ಹದಗೆಡುತ್ತದೆ. ವಾಸ್ತವವಾಗಿ ಫ್ಯಾಟಿ ಲಿವರ್ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತದೆ. ಕೊಬ್ಬಿನ ಯಕೃತ್ತನ್ನು ಎರಡು ವಿಧಗಳಲ್ಲಿ ಗುರುತಿಸಲಾಗುತ್ತದೆ. ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಮತ್ತು ಇನ್ನೊಂದು ನಾನ್​​ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರ ಪಾಸ್ಪೋರ್ಟ್ ರದ್ದು ಮಾಡುವವರ್ಯಾರು ಗೊತ್ತಾ!? ಆಲ್ಕೊಹಾಲ್ಯುಕ್ತ ಕೊಬ್ಬಿನ ಯಕೃತ್ತು ಅತಿಯಾದ ಮದ್ಯ ಸೇವನೆಯಿಂದ ಉಂಟಾಗುವ ಸ್ಥಿತಿಯಾಗಿದೆ. ಮದ್ಯಪಾನ ಮಾಡದವರಿಗೆ ಈ ಸಮಸ್ಯೆ ಬಂದರೆ ಅದನ್ನು ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಎನ್ನುತ್ತಾರೆ. ಕೆಲವು ರೋಗಗಳು, … Continue reading ಆಗಾಗ ಹೊಟ್ಟೆ ನೋವು ಕಾಡ್ತಿದ್ಯಾ!?.. ಎಚ್ಚರ ನಿರ್ಲಕ್ಷಿಸುವುದು ಡೇಂಜರ್!