ಬೇಸಿಗೆ ಕಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು ಈ ಆಹಾರದಿಂದ ಕೊಂಚ ದೂರ ಸರಿಯಿರಿ!

ಬೇಸಿಗೆ ಕಾಲ ಬಂತೆಂದರೆ ಆಹಾರ ಪದ್ಧತಿಯತ್ತ ಗಮನ ಹರಿಸುವ ಅಗತ್ಯ ಹೆಚ್ಚುತ್ತದೆ. ಈ ಋತುವಿನಲ್ಲಿ, ಆಹಾರ ಪದ್ಧತಿಯಿಂದ ಅನಾರೋಗ್ಯದ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಋತುವಿನಲ್ಲಿ ಜನರು ಸಾಮಾನ್ಯವಾಗಿ ಆಹಾರ ವಿಷ, ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನೀವು ನೋಡಿರಬೇಕು. ಆದ್ದರಿಂದ, ಆಹಾರದ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕು. ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ದೇಹವನ್ನು ಆರೋಗ್ಯವಾಗಿಡಲು ಹಾಗೂ ನೀರಿನ ಕೊರತೆ ನೀಗಿಸಲು ಆಹಾರದ ಬಗ್ಗೆ ತಿಳಿಯಿರಿ! Betel LeavesBenefit: ಶುಭಕಾರ್ಯಕ್ಕೆ ಅಷ್ಟೇ ಅಲ್ಲ ಆರೋಗ್ಯಕ್ಕೂ ವೀಳ್ಯದೆಲೆಯ ಉಪಯೋಗಗಳು ! ಮದ್ಯಪಾನವು ದೈಹಿಕ … Continue reading ಬೇಸಿಗೆ ಕಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು ಈ ಆಹಾರದಿಂದ ಕೊಂಚ ದೂರ ಸರಿಯಿರಿ!