ರಾಜ್ಯದ ಮೊದಲ ರೋಬೋಟಿಕ್ ಮೊಲೆತೊಟ್ಟು ಉಳಿಸುವ ಮೂಲಕ ಸ್ತನಛೇದನ ಯಶಸ್ವಿ..

ಬೆಂಗಳೂರು:– ರೋಬೋಟಿಕ್ ಮೂಲಕ ಸ್ತನ ಶಸ್ತçಚಿಕಿತ್ಸಾ ಪರಿಣಿತ ದೇಶದ ಮೊದಲ ಮಹಿಳಾ ಶಸ್ತ್ರಚಿಕಿತ್ಸಕಿಯಿಂದ ರಾಜ್ಯದ ಮೊದಲ ರೋಬೋಟಿಕ್ ಮೊಲೆತೊಟ್ಟು ಉಳಿಸುವ ಮೂಲಕ ಸ್ತನಛೇದನ ನಿರ್ವಹಣೆ ಯಶಸ್ವಿಯಾಗಿದೆ. IPL 2024: ಪ್ಲೇ ಆಫ್ ನಿಂದ ಅಧಿಕೃತವಾಗಿ ಹೊರಬಿದ್ದ ಮುಂಬೈ ಇಂಡಿಯನ್ಸ್..! ಕ್ಯಾನ್ಸರ್ ಜಗತ್ತಿನಾದ್ಯಂತ ಹೆಚ್ಚು ಭಯಪಡಿಸುವ ಕಾಯಿಲೆಯಾಗಿ ವ್ಯಾಪಿಸುತ್ತಿದೆ. ಆಧುನಿಕ ಜಗತ್ತಿನ ವೈದ್ಯಕೀಯ ಕ್ರಾಂತಿಯ ನಡುವೆಯೂ ಸಾಕಷ್ಟು ದೊಡ್ಡ ಹಾಗೂ ಹೊಸ ಸವಾಲನ್ನು ಎದುರಿಸುವಂತೆ ಇದು ಮಾಡಿದೆ. ಇದರ ನಡುವೆಯೂ ಕ್ಯಾನ್ಸರ್ ರೋಗನಿರ್ಣಯ ತಂತ್ರಗಳು ಮತ್ತು ತಂತ್ರಜ್ಞಾನದ ಪ್ರಗತಿಯು … Continue reading ರಾಜ್ಯದ ಮೊದಲ ರೋಬೋಟಿಕ್ ಮೊಲೆತೊಟ್ಟು ಉಳಿಸುವ ಮೂಲಕ ಸ್ತನಛೇದನ ಯಶಸ್ವಿ..