ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಕೆಲ್ಸ ರಾಜ್ಯ ಸರ್ಕಾರ ಮಾಡ್ತಿಲ್ಲ: ಬಿವೈ ವಿಜಯೇಂದ್ರ

ಮೈಸೂರು: ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಕೆಲ್ಸ ರಾಜ್ಯ ಸರ್ಕಾರ ಮಾಡ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಕೆಲ್ಸ ರಾಜ್ಯ ಸರ್ಕಾರ ಮಾಡ್ತಿಲ್ಲ. ಯಾರು ಏನು ಬೇಕಾದ್ರೂ ಮಾಡಬಹುದು ಅನ್ನೋ ತರ ಆಗಿದೆ. ತುಷ್ಟೀಕರಣ ನೀತಿ ಇದಕ್ಕೆಲ್ಲ ಕಾರಣವಾಗಿದೆ. ರಾಜ್ಯ ಸರ್ಕಾರ ಏನನ್ನೂ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಸತೀಶ್ ಅತ್ಮಹತ್ಯೆ ಆಯ್ತು, ನಮ್ಮ ಹೋರಾಟದ ಬಳಿಕ ಕಾಂಗ್ರೆಸ್ ನ ಒಬ್ಬ ಪುಡಾರಿಯನ್ನೂ ಅರೆಸ್ಟ್ ಮಾಡಿದ್ದಾರೆ … Continue reading ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಕೆಲ್ಸ ರಾಜ್ಯ ಸರ್ಕಾರ ಮಾಡ್ತಿಲ್ಲ: ಬಿವೈ ವಿಜಯೇಂದ್ರ