T20 and ODI: ಶಾ ಅಫ್ರಿದಿ ಬದಲು ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ

ಇಸ್ಲಾಮಾಬಾದ್‌: 2023ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದ ಪಾಕ್‌ ಕ್ರಿಕೆಟಿಗ ಬಾಬರ್‌ ಆಜಂ (Babar Azam) ಅವರಿಗೆ ಮತ್ತೆ ವೈಟ್‌ಬಾಲ್‌ ಕ್ರಿಕೆಟ್‌ (T20 and ODI) ನಾಯಕತ್ವದ ಹೊಣೆ ನೀಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟು ವೇಗಿ ಶಾ ಅಫ್ರಿದಿ ಅವರನ್ನ ಕೆಳಗಿಳಿಸಿದೆ. ಮತ್ತೆ ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ ನೀಡಿದೆ. https://ainlivenews.com/despite-losing-the-match-ms-dhoni-wrote-a-great-record-of-three/ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಎದುರಿಸಿದ … Continue reading T20 and ODI: ಶಾ ಅಫ್ರಿದಿ ಬದಲು ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ