ಸ್ಟಾರ್‌ ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ ಆಸ್ಪತ್ರೆ ದಾಖಲು!

ಮುಂಬೈ ರಣಜಿ ಕ್ರಿಕೆಟ್‌ ತಂಡ ಮತ್ತು ರೆಸ್ಟ್‌ ಆಫ್‌ ಇಂಡಿಯಾ ಕ್ರಿಕೆಟ್‌ ತಂಡಗಳ ನಡುವೆ ನಡೆಯುತ್ತಿರುವ 2024ರ ಸಾಲಿನ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾದ ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತದ ಟೆಸ್ಟ್‌ ಕ್ರಿಕೆಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿರುವ ಶಾರ್ದುಲ್‌ ಠಾಕೂರ್‌, ಇರಾನಿ ಕಪ್‌ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ಸ್‌ ಮುಂಬೈ ಪರ ಆಡುತ್ತಿದ್ದಾರೆ. ಎರಡನೇ ಬಾರಿ ಪಾಕಿಸ್ತಾನ ವೈಟ್‌ ಬಾಲ್‌ ತಂಡದ ನಾಯಕತ್ವ ತೊರೆದ … Continue reading ಸ್ಟಾರ್‌ ಆಲ್‌ರೌಂಡರ್‌ ಶಾರ್ದುಲ್‌ ಠಾಕೂರ್‌ ಆಸ್ಪತ್ರೆ ದಾಖಲು!