ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತ; ಮಹಿಳಾ ಅಭಿಮಾನಿ ಸಾವು!
ಹೈದರಾಬಾದ್ನ:- ಸಂಧ್ಯಾ ಥಿಯೇಟರ್ ಬಳಿ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಒಬ್ಬರು ಸಾವನ್ನಪ್ಪಿದ್ದಾರೆ. ಡಾ.ಎಂ. ಲೀಲಾವತಿ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ: ಸಿದ್ಧತೆಯಲ್ಲಿ ಮಗ ವಿನೋದ್! ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪುಷ್ಪ 2: ದಿ ರೂಲ್’ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿದ್ದು, ಚಿತ್ರಪ್ರದರ್ಶನ ಆರಂಭವಾದ ಬುಧವಾರ ರಾತ್ರಿ ದುರಂತ ಸಂಭವಿಸಿದೆ. ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಿಂದ 39 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದು, ಒಂದು ಮಗುವಿನ ಸ್ಥಿತಿ ಕೂಡ ಗಂಭೀರವಾಗಿ … Continue reading ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತ; ಮಹಿಳಾ ಅಭಿಮಾನಿ ಸಾವು!
Copy and paste this URL into your WordPress site to embed
Copy and paste this code into your site to embed