ದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ; 18 ಜನರ ದುರ್ಮರಣ

ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 18 ಮಂದಿ ಮೃತರಾಗಿದ್ದಾರೆ. ದೆಹಲಿಯಿಂದ ಪ್ರಯಾಜ್‌ ರಾಜ್‌ಗೆ ಹೊರಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದ ಹಿನ್ನೆಲೆ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿದೆ. ಮಹಾಕುಂಭಮೇಳಕ್ಕೆ ಹೊರಟ್ಟಿದ್ದ ನಾಲ್ವರು ಮಕ್ಕಳು, 11 ಮಹಿಳೆಯರು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತ: ಕುಂಭಮೇಳದಿಂದ ಬರುತ್ತಿದ್ದ ರಾಯಚೂರಿನ ವ್ಯಕ್ತಿ ಸಾವು! ಪ್ರಯಾಗ್‌ ರಾಜ್‌ಗೆ ಹೊರಟಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಾರಣ ಇಡೀ ರೈಲು ನಿಲ್ದಾಣ ತುಂಬಿ ಹೋಗಿತ್ತು. ನವದೆಹಲಿಯಿಂದ ಪ್ರಯಾಗ್‌ ರಾಜ್‌ಗೆ … Continue reading ದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ; 18 ಜನರ ದುರ್ಮರಣ