ಶ್ರೀರಾಮುಲು ಕಾಂಗ್ರೆಸ್ಗೆ ಬರಲ್ಲ ; ಎಲ್ಲಾ ಊಹಾಪೋಹ ; ಸಚಿವ ಜಮೀರ್ ಅಹ್ಮದ್

ವಿಜಯನಗರ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬರೋದಿಲ್ಲಾ, ಅದು ಅದು ಊಹಾ ಪೋಹದ ಸುದ್ದಿ ಅಂತಾ ಸಚಿವ ಜಮೀರ್‌ ಅಹಮ್ಮದ್‌ ಪ್ರತಿಕ್ರಿಯಿಸಿದ್ದಾರೆ. ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ, ಶ್ರೀರಾಮುಲುದು ಒಳಜಗಳ ಅದು . ಅವರು ಕಾಂಗ್ರೆಸ್ ಗೆ ಬರೋದೇ ಇಲ್ಲಾರಿ, ಯಾಕೆ ಬರ್ತಾರೆ ಹೇಳಿ ನೋಡೋಣ . ಅವರ ಬೇಳೆ ಬೇಯಿಸಿಕೊಳ್ಳಲು ಅವರು ಏನು ಬೇಕಾದ್ರೂ ಮಾತನಾಡ್ತಾರೆ ಎಂದರು. ಇಬ್ಬರು ಸಚಿವರ ವಿರುದ್ಧ ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಸಮಾಧಾನ ಇನ್ನು ಡಿಕೆಶಿಯವರು, ಜಾರಕಿಹೊಳಿ … Continue reading ಶ್ರೀರಾಮುಲು ಕಾಂಗ್ರೆಸ್ಗೆ ಬರಲ್ಲ ; ಎಲ್ಲಾ ಊಹಾಪೋಹ ; ಸಚಿವ ಜಮೀರ್ ಅಹ್ಮದ್