ರಿಲೀಸ್ ಗೆ ರೆಡಿಯಾದ ಶ್ರೀಮುರುಳಿ ನಟನೆಯ ‘ಬಘೀರ’: ಬಿಡುಗಡೆ ದಿನಾಂಕ ಘೋಷಿಸಿದ ಹೊಂಬಾಳೆ ಪ್ರೊಡಕ್ಷನ್

ಶ್ರೀಮುರುಳಿ ನಟನೆಯ ಬಘೀರ ಸಿನಿಮಾ ಕಳೆದ ಒಂದು ವರ್ಷಗಳಿಂದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ. ಕೆಲವು ಕಾರಣಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಲೆ ಇದ್ದ ಚಿತ್ರತಂಡ ಇದೀಗ ಕೊನೆಗೂ ಥಿಯೇಟರ್ ಗೆ ಎಂಟ್ರಿಕೊಡೋಕೆ ರೆಡಿಯಾಗಿದೆ. ಹೊಂಬಾಳೆ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಬಘೀರ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಈ ಸಿನಿಮಾ ಕನ್ನಡದ ಜೊತೆಗೆ ಪರಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. ‘ಬಘೀರ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಪ್ರಕಟ ಮಾಡಿದೆ. ಸಿನಿಮಾವು ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ. ಕನ್ನಡ … Continue reading ರಿಲೀಸ್ ಗೆ ರೆಡಿಯಾದ ಶ್ರೀಮುರುಳಿ ನಟನೆಯ ‘ಬಘೀರ’: ಬಿಡುಗಡೆ ದಿನಾಂಕ ಘೋಷಿಸಿದ ಹೊಂಬಾಳೆ ಪ್ರೊಡಕ್ಷನ್