IPL 2024: IPLನಲ್ಲಿಂದು SRH vs GT ಮುಖಾಮುಖಿ.! ಪ್ಲೇ ಆಫ್ʼಗೆ ಎಂಟ್ರಿ ತವಕದಲ್ಲಿ ಸನ್ʼರೈಸರ್ಸ್

ಹೈದರಾಬಾದ್‌: 17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಳ್ಳುವ ಕಾತರದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಗುರುವಾರ ಗುಜರಾತ್‌ ಟೈಟಾನ್ಸ್‌ ಸವಾಲು ಎದುರಾಗಲಿದೆ. ಈ ಪಂದ್ಯದಲ್ಲಿ ಗೆದ್ದರೆ ಸನ್‌ರೈಸರ್ಸ್‌ ಅಧಿಕೃತವಾಗಿ ಪ್ಲೇ-ಆಫ್‌ ಪ್ರವೇಶಿಸಲಿದೆ. ಸನ್‌ರೈಸರ್ಸ್‌ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಸಂಪಾದಿಸಿದೆ. ತಂಡದ ನೆಟ್‌ ರನ್‌ರೇಟ್‌(+0.406) ಕೂಡಾ ಉತ್ತಮವಾಗಿರುವುದರಿಂದ ಪ್ಲೇ-ಆಫ್‌ನ ಸನಿಹದಲ್ಲಿದೆ. ಇನ್ನೆರಡು ಪಂದ್ಯಗಳನ್ನೂ ಗೆದ್ದು ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ತಂಡದ ಮುಂದಿರುವ ಗುರಿ. ಎರಡೂ ಪಂದ್ಯಗಳಲ್ಲಿ ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಹೊರಬೀಳುವ ಸಾಧ್ಯತೆಯೂ … Continue reading IPL 2024: IPLನಲ್ಲಿಂದು SRH vs GT ಮುಖಾಮುಖಿ.! ಪ್ಲೇ ಆಫ್ʼಗೆ ಎಂಟ್ರಿ ತವಕದಲ್ಲಿ ಸನ್ʼರೈಸರ್ಸ್