SRH V/s KKR: ಫೈನಲ್ ನಲ್ಲಿ ಎಡವಿದ್ರಾ SRH ತಂಡದ ನಾಯಕ.. ಕಾರಣ ಇಲ್ಲಿದೆ!?

IPL ನ ಮೆಗಾ ಫೈನಲ್ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಆರಂಭವಾಗಿದೆ. ದಪ್ಪ ಇದ್ದೀನಿ ಅಂತ ಚಿಂತೆ ಮಾಡ್ತಿದ್ದೀರಾ!?.. ಟೆನ್ಷನ್ ಬಿಡಿ ಇದನ್ನು ಟ್ರೈ ಮಾಡಿ… ! ಇಲ್ಲಿಯವರೆಗೆ ಎರಡೂ ತಂಡಗಳ ಪಯಣ ಅತ್ಯುತ್ತಮವಾಗಿತ್ತು. ಹೀಗಾಗಿ ಉಭಯ ತಂಡಗಳ ನಡುವೆ ಬಿಗ್‌ ಫೈಟ್‌‌ ನಿರೀಕ್ಷೆಯಿದೆ. ಈಗಾಗಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಹೈದರಾಬಾದ್‌‌ ತಂಡದ ನಾಯಕ ಪ್ಯಾಟ್‌‌ ಕಮಿನ್ಸ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ್ದಾರೆ … Continue reading SRH V/s KKR: ಫೈನಲ್ ನಲ್ಲಿ ಎಡವಿದ್ರಾ SRH ತಂಡದ ನಾಯಕ.. ಕಾರಣ ಇಲ್ಲಿದೆ!?