ಟಿ20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಎಸ್​​​ಆರ್​ಎಚ್​​ – ಹೈದರಾಬಾದ್​​ ಅಬ್ಬರಕ್ಕೆ RCB ದಾಖಲೆ ಉಡೀಸ್​!

IPL ನಲ್ಲಿ 2013ರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನುಹೈದರಾಬಾದ್​​ ದೂಳಿಪಟ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸರ್​ರೈಸರ್ಸ್​ ಹೈದರಾಬಾದ್​ ಬ್ಯಾಟರ್​ಗಳು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಲ್ಲಾ ಮುಂಬೈ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಬೌಂಡರಿ-ಸಿಕ್ಸರ್​ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಟಾಸ್​​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಎಸ್​ಆರ್​ಎಚ್​​ ನಿಗದಿತ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 3 ನಷ್ಟಕ್ಕೆ 277 ರನ್​ ಸಿಡಿಸಿದರು KS Eshwarappa: ನೀತಿ ಸಂಹಿತೆ ಉಲ್ಲಂಘನೆ – ಮಾಜಿ ಸಚಿವ … Continue reading ಟಿ20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಎಸ್​​​ಆರ್​ಎಚ್​​ – ಹೈದರಾಬಾದ್​​ ಅಬ್ಬರಕ್ಕೆ RCB ದಾಖಲೆ ಉಡೀಸ್​!