ಪಾತ್ರೆ ತೊಳೆಯಲು ಸ್ಪಾಂಜ್ ಬಳಸ್ತೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು!

ನಾವು ದಿನನಿತ್ಯ ಅಡುಗೆಮನೆಯಲ್ಲಿ ಬಳಸುವ ಸ್ಪಾಂಜ್ ಟಾಯ್ಲೆಟ್‌ಗಿಂತ ಹೆಚ್ಚು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಒಂದು ಸ್ಪಾಂಜ್ ಒಂದು ಘನ ಸೆಂಟಿಮೀಟರ್‌ಗೆ 54 ಬಿಲಿಯನ್ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು. ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ನ ಮೇಲ್ಭಾಗವು ಕೊಳೆಯಾದಾಗ ಸುಲಭವಾಗಿ ತೆಗೆಯುವುದಿಲ್ಲ. 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ ಮೋದಿ ವಿಶ್! ಪ್ರತಿಯೊಂದು ಪಾತ್ರೆ, ಗ್ಯಾಸ್‌ಸ್ಟೌವ್‌ ಕ್ಲೀನ್ ಮಾಡಲು ಸ್ಪಾಂಜ್ ಬಳಸುತ್ತೇವೆ. ಆದರೆ ನಿಮಗೆ ಗೊತ್ತಾ ಒಂದೇ ಸ್ಪಾಂಜ್ ಅಥವಾ ಸ್ಕ್ರಬ್‌ನ್ನು ಬಹಳ ದಿನಗಳ ಕಾಲ ಬಳಸಿದ್ರೆ ಅದು … Continue reading ಪಾತ್ರೆ ತೊಳೆಯಲು ಸ್ಪಾಂಜ್ ಬಳಸ್ತೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು!