Hair Care: ಸ್ಪ್ಲಿಟ್‌ ಹೇರ್ಸ್​ ಆಗಿದ್ಯಾ? ಡೋಂಟ್ ವರಿ ಈ ಟಿಪ್ಸ್ ಫಾಲೋ ಮಾಡಿ!

ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ಉದ್ದ ಕೂದಲು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಏಕೆಂದರೆ ಕೂದಲು ಅಂದವನ್ನು ಹೆಚ್ಚಿಸುತ್ತದೆ. ಪ್ರೋಟೀನ್ ಕೊರತೆಯಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ. ಒಣ ಕೂದಲು, ಕಪ್ಪಾದ ಕೂದಲ ಬದಲಾಗಿ ಕೂದಲಿನ ಬಣ್ಣ ಕೆಂಪಗಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಕ್ಫ್‌ ಬೋರ್ಡ್‌ ಎಂಬ ರಾಕ್ಷಸನನ್ನ ಸಂಹಾರ ಮಾಡಲು ಮೋದಿ ಸಾಕು: ಆರ್ ಅಶೋಕ್! ಅಲ್ಲದೇ ಅನೇಕರಲ್ಲಿ ಕೂದಲಿನ ತುದಿಯಲ್ಲಿ ಎರಡು ಸೀಳು ಕಂಡುಬರುತ್ತವೆ. ಇದನ್ನು ಸೀಳು ಕೂದಲು ಅಥವಾ ಸ್ಪ್ಲಿಟ್ … Continue reading Hair Care: ಸ್ಪ್ಲಿಟ್‌ ಹೇರ್ಸ್​ ಆಗಿದ್ಯಾ? ಡೋಂಟ್ ವರಿ ಈ ಟಿಪ್ಸ್ ಫಾಲೋ ಮಾಡಿ!