Speed Limit: ಇಂದಿನಿಂದ 130 ಕಿ.ಮೀ ವೇಗಕ್ಕಿಂತ ಹೆಚ್ಚಾಗಿ ಹೋದ್ರೆ ದಂಡ ಗ್ಯಾರಂಟಿ: ಯಾಕೆ ಅಂತೀರಾ?

ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ (Karnataka) ಗಂಟೆಗೆ 130 ಕಿ.ಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಮಾಲೀಕರ ಮೇಲೆ ಪ್ರಕರಣ (FIR) ದಾಖಲಾಗಲಿದೆ. ಪ್ರಕರಣ ದಾಖಲಾದ ಬಳಿಕ 2 ಸಾವಿರ ರೂ. ದಂಡ ಮತ್ತು ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ರದ್ದಿಗೂ ಕೂಡ ಸರ್ಕಾರಿ ಪ್ರಾದೇಶಿಕ ಸಾರಿಗೆ ಕೇಂದ್ರಕ್ಕೆ (RTO) ಪೊಲೀಸರು ಪತ್ರ ಬರೆಯಲಿದ್ದಾರೆ. https://ainlivenews.com/the-price-of-lpg-cylinders-for-commercial-use-increased-on-the-first-day-of-the-month/ ಈಗಾಗಲೇ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಸ್ಪಾಟ್ … Continue reading Speed Limit: ಇಂದಿನಿಂದ 130 ಕಿ.ಮೀ ವೇಗಕ್ಕಿಂತ ಹೆಚ್ಚಾಗಿ ಹೋದ್ರೆ ದಂಡ ಗ್ಯಾರಂಟಿ: ಯಾಕೆ ಅಂತೀರಾ?