ಉಡುಪಿಯಲ್ಲಿ ವಿಶೇಷ ನಾಗ ಪಂಚಮಿ ಆಚರಣೆ: ರಿಯಲ್ ಹಾವಿಗೆ ಪೂಜೆ-ಪುನಸ್ಕಾರ!

ಉಡುಪಿ:- ಉಡುಪಿಯಲ್ಲಿ ಜೀವಂತ ನಾಗರ ಹಾವಿಗೆ ಪೂಜೆ ಸಲ್ಲಿಸುವ ಮೂಲಕ ನಾಗ ಪಂಚಮಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗಿದೆ. ಸಿಂಪಲ್ ಆಗಿ ಸೆಟ್ಟೇರಿತು ಪ್ರಶಾಂತ್ ನೀಲ್, ಜ್ಯೂ. NTR ಸಿನಿಮಾ ಐತಾಳರು ಕಳೆದ 40 ವರ್ಷಗಳಿಂದಲೂ ಉರಗ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಪ್ರತಿನಿತ್ಯ ಅವರು ಜೀವಂತ ಹಾವುಗಳಿಗೆ ಪೂಜೆ ಮಾಡುತ್ತಾ ಬಂದಿದ್ದಾರೆ. ಗಾಯಗೊಂಡ ಹಾವು, ಆಶ್ರಯ ಇಲ್ಲದ ಹಾವು, ಬೇರ್ಪಟ್ಟ ಹಾವಿನ ಮರಿಗಳು, ಅಪಘಾತದಲ್ಲಿ ಗಾಯಗೊಂಡ ಹಾವು. ಹೀಗೆ ಎಲ್ಲೇ ಹಾವುಗಳು ಕಂಡರೂ ಅವರು ತಮ್ಮ … Continue reading ಉಡುಪಿಯಲ್ಲಿ ವಿಶೇಷ ನಾಗ ಪಂಚಮಿ ಆಚರಣೆ: ರಿಯಲ್ ಹಾವಿಗೆ ಪೂಜೆ-ಪುನಸ್ಕಾರ!