ಬಳ್ಳಾರಿ ಪೊಲೀಸರಿಗೆ ಎಸ್ಪಿ ಶೋಭಾರಾಣಿ ಖಡಕ್ ವಾರ್ನ್ ; ಯಾಕ್‌ ಗೊತ್ತಾ..?

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಅಲ್ಲಿನ ಗಣಿ ಧೂಳಿನ ಜೊತೆಗೆ ಅಂದರ್ ಬಾಹರ್, ಜೂಜಾಟ,  ರಿಯಲ್ ಎಸ್ಟೇಟ್ ಕೂಡ ಅಷ್ಟೇ ಸದ್ದು ಮಾಡುತ್ತಿವೆ ಅಂದರೆ ತಪ್ಪಿಲ್ಲ ಬಿಡಿ. ಆಂಧ್ರಪ್ರದೇಶದ ಗಡಿಯಾಗಿರೋದರಿಂದ ಬಳ್ಳಾರಿಯಲ್ಲಿ ಇಸ್ಪೀಟ್ ಅಡ್ಡೆಗಳು , ಕ್ಲಬ್ ಗಳಿಗೇನು ಇಲ್ಲಿ ಕಡಿಮೆ ಇಲ್ಲ. ಇದೇ ಬಳ್ಳಾರಿಯಲ್ಲಿ ಕೆಲ ಅಧಿಕಾರಿಗಳ‌ ಕೃಪಾಕಟಾಕ್ಷಿದಿಂದ ಕೆಲ ಪ್ರಭಾವಿಗಳು ಇಸ್ಪೀಟ್ ಅಡ್ಡೆಯನ್ನ ಅವ್ಯಾಹಯವಾಗಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಬಳ್ಳಾರಿ ಎಸ್ಪಿ ಡಾ. ಶೋಭಾರಾಣಿ ಗಮನಕ್ಕೆ ಬಂದಿದ್ದೇ ತಡ ಅಧಿಕಾರಿಗಳು ಮತ್ತು ಇಸ್ಪೀಟ್‌ … Continue reading ಬಳ್ಳಾರಿ ಪೊಲೀಸರಿಗೆ ಎಸ್ಪಿ ಶೋಭಾರಾಣಿ ಖಡಕ್ ವಾರ್ನ್ ; ಯಾಕ್‌ ಗೊತ್ತಾ..?