Crime: ಆಸ್ತಿಗಾಗಿ ಬಿತ್ತು ತಮ್ಮನ ಹೆಣ: ಸುಪಾರಿ ಕೊಟ್ಟ ಅಣ್ಣ ಸೇರಿ ಐವರು ಅರೆಸ್ಟ್!

ದಾವಣಗೆರೆ:- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕ್ರೈಂ ಪ್ರಕಣಗಳು ಹೆಚ್ಚಾಗುತ್ತಿರೋದು ಆತಂಕಕ್ಕೀಡು ಮಾಡಿದೆ. Hubballi: ಈರುಳ್ಳಿ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡುವಂತೆ ರೈತರ ಆಗ್ರಹ! ಅದರಂತೆ ದಾವಣಗೆರೆಯಲ್ಲಿ ಒಡ ಹುಟ್ಟಿದ ತಮ್ಮನನ್ನೇ ಸುಪಾರಿ ಕೊಟ್ಟು ಪಾಪಿ ಅಣ್ಣನೋರ್ವ ಕೊಲೆ ಮಾಡಿಸಿದ ಘಟನೆ ಜರುಗಿದೆ. ಕೊಲೆಯಾದ ದುರ್ದೈವಿಯನ್ನು ಸಿದ್ದಲಿಂಗಪ್ಪ ಎಂದು ತಿಳಿಸಲಾಗಿದೆ. ಸಿದ್ದಲಿಂಗಪ್ಪ ಬೋರ್ ಪಾಯಿಂಟ್ ಮಾಡಲು ತೆರಳಿದ್ದವರು ವಾಪಸ್ ಮನೆಗೆ ಬಂದಿರಲಿಲ್ಲ. ಅವರ ಮೃತದೇಹ ನಲ್ಲೂರು ಸಮೀಪದ ಭದ್ರಾ ಉಪ ನಾಲೆಯಲ್ಲಿ ಅ.22 ರಂದು ಪತ್ತೆಯಾಗಿತ್ತು. ಈ ಬಗ್ಗೆ … Continue reading Crime: ಆಸ್ತಿಗಾಗಿ ಬಿತ್ತು ತಮ್ಮನ ಹೆಣ: ಸುಪಾರಿ ಕೊಟ್ಟ ಅಣ್ಣ ಸೇರಿ ಐವರು ಅರೆಸ್ಟ್!