ದಕ್ಷಿಣ ಆಫ್ರಿಕಾಗೆ ಸೋಲು: ಭಾರತ- ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಫೈನಲ್ ಫೈಟ್!
ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಚಾಂಪಿಯನ್ ಟ್ರೋಫಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಝಿಲೆಂಡ್ ಗೆಲುವು ಸಾಧಿಸಿದೆ. ಸೌಜನ್ಯ ಕೊಲೆ ಕೇಸ್: ಧರ್ಮಸ್ಥಳದ ಹೆಸರು ತೆಗೆದಿದ್ದ ಯೂಟ್ಯೂಬರ್ ಗೆ ಇದೆಂಥಾ ಸ್ಥಿತಿ! ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 362 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಎಡವಿ ಸೋಲಿಗೆ ಕೊರಳೊಡ್ಡಿತು. ಇದೀಗ ಪಾಕಿಸ್ತಾನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿರುವ ನ್ಯೂಜಿಲೆಂಡ್ … Continue reading ದಕ್ಷಿಣ ಆಫ್ರಿಕಾಗೆ ಸೋಲು: ಭಾರತ- ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಫೈನಲ್ ಫೈಟ್!
Copy and paste this URL into your WordPress site to embed
Copy and paste this code into your site to embed