Lord Joseph: ಸೌತ್ ನಟಿ ಸಮಂತಾ ತಂದೆ ಜೋಸೆಫ್ ಪ್ರಭು ನಿಧನ!
ಇತ್ತೀಚೆಗೆ ಸಮಂತಾ ಜೀವನದಲ್ಲಿ ಯಾಕೋ ಒಂದಿಲ್ಲ ಒಂದು ಕಷ್ಟಗಳು ಬರುತ್ತಲೇ ಇದ್ದು, ಅವರ ವೈವಾಹಿಕ ಜೀವನದಲ್ಲಿ ಆದ ಬಿರುಗಾಳಿ ಬಳಿಕ ಬಹಳ ಕಂಗೆಟ್ಟು ಹೋಗಿದ್ದಾರೆ. ಇದೀಗ ಮತ್ತೆ ಸಮಂತಾಗೆ ಶಾಕ್ ಎದುರಾಗಿದೆ ಬೆಂಗಳೂರಿನಲ್ಲಿ ಪ್ರಿಯಕರನಿಂದ ಪ್ರಿಯತಮೆ ಬರ್ಬರ ಹತ್ಯೆ ಕೇಸ್: ಹಂತಕ ಅರೆಸ್ಟ್! ಸೌತ್ ನಟಿ ಸಮಂತಾ ತಂದೆ ಜೋಸೆಫ್ ಪ್ರಭು ನಿಧನ ಹೊಂದಿದ್ದಾರೆ. ಸೌತ್ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ಅವರು ಇಂದು ವಿಧಿವಶರಾಗಿದ್ದಾರೆ. ದುಃಖದ ಈ ವಿಚಾರವನ್ನು ಸ್ವತಃ … Continue reading Lord Joseph: ಸೌತ್ ನಟಿ ಸಮಂತಾ ತಂದೆ ಜೋಸೆಫ್ ಪ್ರಭು ನಿಧನ!
Copy and paste this URL into your WordPress site to embed
Copy and paste this code into your site to embed