ಏ ನಿನಗೆ ಹೆಂಡತಿ ಇಲ್ಲವೇನೋ ಮಗನೇ! ಸುರ್ವಣಸೌಧದಲ್ಲಿ CT ರವಿಗೆ ನಿಂದಿಸಿದ “ಕೈ” ಮುಖಂಡರು!
ಬೆಳಗಾವಿ:- ಏ ನಿನಗೆ ಹೆಂಡತಿ ಇಲ್ಲವೇನೋ ಮಗನೇ! ಹೀಗಂತ ಬಿಜೆಪಿ MLC ಸಿಟಿ ರವಿ ಅವರ ವಿರುದ್ಧ ಸುರ್ವಣಸೌಧದಲ್ಲಿ “ಕೈ” ಮುಖಂಡರು ಏಕವಚನದಲ್ಲೇ ನಿಂದನೆ ಮಾಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ! ಬೆಳಗಾವಿ ಸುರ್ವಣಸೌಧದಲ್ಲಿ ಪರಿಷತ್ತಿನ ಅಧಿವೇಶನದ ಒಳಗಡೆ ಕಾಂಗ್ರೆಸ್ ಎಂಎಲ್ಸಿ ಗಳ ಗುಂಡಾ ವರ್ತನೆ ತೋರಿದ್ದಾರೆ. ವಿಧಾನ ಪರಿಷತ್ ನಲ್ಲಿ ಸಿಟಿ ರವಿ ಅವರಿಗೆ ಅವಾಚ್ಯ ಶಬ್ದಗಳಿಂದ ಕಾಂಗ್ರೆಸ್ ಸದಸ್ಯರು ನಿಂದನೆ ಮಾಡಿದ್ದಾರೆ. ಹೆಬ್ಬಾಳ್ಕರ್, ಸಿಟಿ ರವಿ ಅವರಿಗೆ ಏಕವಚನದಲ್ಲಿಯೇ ನಿಂದನೆ ಮಾಡಿದ್ದಾರೆ. … Continue reading ಏ ನಿನಗೆ ಹೆಂಡತಿ ಇಲ್ಲವೇನೋ ಮಗನೇ! ಸುರ್ವಣಸೌಧದಲ್ಲಿ CT ರವಿಗೆ ನಿಂದಿಸಿದ “ಕೈ” ಮುಖಂಡರು!
Copy and paste this URL into your WordPress site to embed
Copy and paste this code into your site to embed