ತಾಯಿ ಕೂಡಿ ಹಾಕಿ ಟ್ರಿಪ್ ಗೆ ಹೋದ ಮಗ: ಅನ್ನ ನೀರು ಇಲ್ಲದೇ ಪ್ರಾಣ ಬಿಟ್ಟ ಮದರ್!

ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ ತಾನು ಟ್ರಿಪ್​ಗೆ ಹೋಗಿದ್ದ ಹಿಂದಿರುಗುವಷ್ಟರಲ್ಲಿ ಅನ್ನ, ನೀರಿಲ್ಲದೆ ತಾಯಿ ಸಾವನ್ನಪ್ಪಿರುವ ಮನಕಲಕುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಅಮಿತ್ ಶಾ ಭಾವಚಿತ್ರ ಕಾಲಿನಿಂದ ತುಳಿದು ಪ್ರತಿಭಟನಾಕಾರರ ಆಕ್ರೋಶ! ಭೋಪಾಲ್‌ನ ನಿಶಾತ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಲಲಿತಾ ದುಬೆ ಎಂಬ ಮಹಿಳೆ ತನ್ನ ಮಗ ಅರುಣ್‌ನೊಂದಿಗೆ ವಾಸಿಸುತ್ತಿದ್ದರು. ಲಲಿತಾ ದುಬೆಯನ್ನು ಮನೆಯೊಳಗೆ ಕೂಡಿ ಹಾಕಿ ಅರುಣ್ ತನ್ನ ಪತ್ನಿಯೊಂದಿಗೆ ಉಜ್ಜಯಿನಿಯ ಮನೆಗೆ ಹೋಗಿದ್ದ. ಬಳಿಕ ಅರುಣ್ ಇಂದೋರ್​ನಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ … Continue reading ತಾಯಿ ಕೂಡಿ ಹಾಕಿ ಟ್ರಿಪ್ ಗೆ ಹೋದ ಮಗ: ಅನ್ನ ನೀರು ಇಲ್ಲದೇ ಪ್ರಾಣ ಬಿಟ್ಟ ಮದರ್!