ಗಾಂಜಾ ಚಟಕ್ಕೆ ಬಲಿಯಾದ ಪುತ್ರ: ಮಗನನ್ನು ಸಾಯಿಸಲು ಅನುಮತಿ ಕೋರಿದ ತಾಯಿ!

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚು ಗಾಂಜಾ ಚಟಕ್ಕೆ ಬಲಿ ಆಗ್ತಿದ್ದಾರೆ. ಅಲ್ಲದೇ ತಮ್ಮ ಮೈಮೇಲೆ ಪ್ರಜ್ಞೆ ಇಲ್ಲದೇ ವರ್ತಿಸುತ್ತಾ ಇದ್ದಾರೆ. ಇದರಿಂದ ಅವರ ಕುಟುಂಬದವರಿಗೂ ಇನ್ನಿಲ್ಲದ ಸಂಕಷ್ಟ. ಕೌಟುಂಬಿಕ ಕಲಹಕ್ಕೆ ಬಲಿಯಾದ ಹೆಂಡ್ತಿ: ಕತ್ತಿಗೆ ಟವೆಲ್ ಬಿಗಿದು ಹತ್ಯೆಗೈದ ಗಂಡ! ಇದೇ ರೀತಿ ಗಾಂಜಾ ಚಟಕ್ಕೆ ಬಲಿಯಾದ ಮಗನಿಂದ ರೋಸಿ ಹೋದ ತಾಯಿ ಒಬ್ಬರು ಆತನನ್ನು ಸಾಯಿಸಲು ಅನುಮತಿ ಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಘಟನೆ ನಡೆದಿದೆ. ತುರುವೇಕೆರೆಯ ರೇಣುಕಮ್ಮ … Continue reading ಗಾಂಜಾ ಚಟಕ್ಕೆ ಬಲಿಯಾದ ಪುತ್ರ: ಮಗನನ್ನು ಸಾಯಿಸಲು ಅನುಮತಿ ಕೋರಿದ ತಾಯಿ!