Hubballi: ಯಶವಂತಪುರ, ಬೆಂಗಳೂರು ನಡುವೆ ಕೆಲ ರೈಲುಗಳ ಸಂಚಾರ ರದ್ದು!

ಹುಬ್ಬಳ್ಳಿ: ವಿವಿಧ ಕಾಮಗಾರಿ ಕೈಗೊಳ್ಳುವ ಸಲುವಾಗಿ ಯಶವಂತಪುರ ಹಾಗೂ ಬೆಂಗಳೂರು ನಿಲ್ದಾಣಗಳ ನಡುವೆ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಶಿಡ್ಲಘಟ್ಟ: ಬೀದಿ ನಾಯಿಗಳ ದಾಳಿ, ಜಿಂಕೆ ಸಾವು! ಮೇ 16 ಮತ್ತು 23ರಂದು ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಕೆಎಸ್‌ಆ‌ರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (17392) ಕೆಎಸ್‌ಆರ್ ಬೆಂಗಳೂರು ಬದಲು ಯಶವಂತಪುರದಲ್ಲಿ ತನ್ನ ಸೇವೆ ಕೊನೆಗೊಳಿಸಲಿದೆ. ಮೇ 17 ಮತ್ತು 24 ರಂದು ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ದೈನಂದಿನ ಪ್ಯಾಸೆಂಜ‌ರ್ ಸ್ಪೆಷಲ್ ರೈಲು (06243) ಕೆಎಸ್‌ಆರ್ ಬೆಂಗಳೂರಿನ ಬದಲಿಗೆ ಯಶವಂತಪುರ ನಿಲ್ದಾಣದಿಂದ … Continue reading Hubballi: ಯಶವಂತಪುರ, ಬೆಂಗಳೂರು ನಡುವೆ ಕೆಲ ರೈಲುಗಳ ಸಂಚಾರ ರದ್ದು!