ಪ್ಯಾರಾ ಟ್ರೂಪರ್ ಟ್ರೈನಿಂಗ್ ವೇಳೆ ಯೋಧ ಮಂಜುನಾಥ್ ನಿಧನ ; ಸಂಕೂರಿನಲ್ಲಿ ನೀರವ ಮೌನ
ಶಿವಮೊಗ್ಗ: ಪ್ಯಾರಾ ಟ್ರೂಪರ್ ಟ್ರೈನಿಂಗ್ ಸೆಂಟರ್ ನಲ್ಲಿ ದೈನಂದಿನ ತರಬೇತಿ ವೇಳೆ ಮೇಲಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಯೋಧ ಮಂಜುನಾಥ್ ರ ಹುಟ್ಟೂರು ಸಂಕೂರಿನಲ್ಲಿ ನೀರವ ಮೌನ ಆವರಿಸಿದೆ. ಮಂಜುನಾಥ್ ರವರ ಉಸ್ತುವಾರಿಯಲ್ಲಿಯೆ ನಿರ್ಮಾಣವಾದ ಅವರ ಹೊಸ ಮನೆಯಲ್ಲಿ ದುಃಖ ಮಡುಗಟ್ಟಿದೆ. ಸಂಬಂಧಿಕರು ಆಪ್ತರು ಸ್ನೇಹಿತರು ನೆರೆಹೊರೆಯವರು ದೌಡಾಯಿಸಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಈ ನಡುವೆ ಮಾದ್ಯಮಗಳ ಜೊತೆ ಮಾಡಿದ ಸ್ಥಳಿಯ ಮುಖಂಡ ಮಂಜುನಾಥ್, ನಾಳೆ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿ ಮೃತ ಯೋಧನ ಪಾರ್ಥೀವ … Continue reading ಪ್ಯಾರಾ ಟ್ರೂಪರ್ ಟ್ರೈನಿಂಗ್ ವೇಳೆ ಯೋಧ ಮಂಜುನಾಥ್ ನಿಧನ ; ಸಂಕೂರಿನಲ್ಲಿ ನೀರವ ಮೌನ
Copy and paste this URL into your WordPress site to embed
Copy and paste this code into your site to embed