ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ: ಇಬ್ಬರು ಮನೆಗಳ್ಳರು ಅರೆಸ್ಟ್

ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಕುಖ್ಯಾತ ಮನೆಗಳ್ಳ ಆಪಲ್ ಸಂತೋಷ್ ಹಾಗೂ ರವಿ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ರವಿಕುಮಾರ್ ನನ್ನ ಜೈಲಿನಲ್ಲಿ ಬೇಟಿಯಾಗಿದ್ದ ಆಪಲ್ ಅಶೋಕ್ ನಿನಗೆ ಬೇಲ್ ಕೊಡಿಸುತ್ತಿನಿ ನಿನಗೆ ಏನು ಬೇಕೋ ಎಲ್ಲಾ ನಾನು ನೋಡಿಕೊಳ್ತೀನಿ ಎಂದು ತಲೆಕೆಡಿಸಿದ್ದನು. Diabetes: ಸಕ್ಕರೆ ಕಾಯಿಲೆ ಕಂಟ್ರೋಲ್’​ಗೆ ಬರಬೇಕಾ..? ಹಾಗಾದ್ರೆ ಊಟಕ್ಕೂ ಮೊದಲು ಇದನ್ನು ತಿನ್ನಿ ಸಾಕು.! ಅಶೋಕ್ ಮಾತು … Continue reading ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ: ಇಬ್ಬರು ಮನೆಗಳ್ಳರು ಅರೆಸ್ಟ್