ಸೋಷಿಯಲ್ ಮೀಡಿಯಾ ಬಳಕೆದಾರರೇ ಎಚ್ಚರ: ಅಕೌಂಟ್ ಹ್ಯಾಕ್ ಮಾಡ್ತಾರೆ ವಂಚಕರು!

ಬೆಂಗಳೂರು:- ಹೆಚ್ಚು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದೀರಾ ಎಚ್ಚರ ಎಚ್ಚರ. ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ವಂಚನೆ ಮಾಡ್ತಾರೆ ಹುಷಾರ್.. ಹೌದು, ಹೆಚ್ಚು ಸಾಮಾಜಿಕ ಜಾಲತಾಣ ಬಳಕೆ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ಇರುವುದು ಮುಖ್ಯ. ಸ್ವಲ್ಪ ಯಾಮಾರಿದ್ರೂ ಇದನ್ನೇ ಕಾದು ಕುಳಿತಿರುವ ಹ್ಯಾಕರ್ಸ್ ಗಳು ವಂಚನೆ ಮಾಡಬಹುದು. ಪ್ರಚಾರಕ್ಕೆ ತೆರಳಿದವರ ಮೇಲಿನ ಹಲ್ಲೆ ಖಂಡಿಸಿದ ಡಾ. ಸಿಎನ್ ಮಂಜುನಾಥ್! ಅದರಂತೆ ಸೀರಿಯಲ್ ನಟ ಸ್ಕಂದ ಅಶೋಕ ಎಂಬುವವರ ಅಕೌಂಟ್ ಹ್ಯಾಕ್ ಮಾಡಿ ವಂಚಕರು … Continue reading ಸೋಷಿಯಲ್ ಮೀಡಿಯಾ ಬಳಕೆದಾರರೇ ಎಚ್ಚರ: ಅಕೌಂಟ್ ಹ್ಯಾಕ್ ಮಾಡ್ತಾರೆ ವಂಚಕರು!