Health Tips: ನೆನೆಸಿದ V/S ನೆನೆಸದ ಬಾದಾಮಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ!?

ನೆನೆಸಿದ ಬಾದಾಮಿ ಮತ್ತು ನೆನೆಸದ ಬಾದಾಮಿ ನಡುವೆ ಏನಾದರೂ ವ್ಯತ್ಯಾಸವಿದೆಯೇ? ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ, ಹಾಗೂ ಇವೆರಡರ ಪ್ರಯೋಜನಗಳ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ: ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ: ಪರಮೇಶ್ವರ್! ಬಾದಾಮಿಯನ್ನು ಸಾಮಾನ್ಯವಾಗಿ 8 ರಿಂದ 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಲಾಗುತ್ತದೆ. ಈ ಪ್ರಕ್ರಿಯೆಯು ಬಾದಾಮಿಯು ನೀರನ್ನು ಹೀರಿಕೊಳ್ಳಲು ಮತ್ತು ಊದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅವುಗಳು ಮೃದುವಾಗಿರುತ್ತದೆ ಮತ್ತು ಅಗಿಯಲು ಸುಲಭವಾಗುತ್ತದೆ. ಆದರೆ ನೆನೆಸದ ಬಾದಾಮಿಯು ನೀರಿನಲ್ಲಿ ನೆನೆಸಿರದ ಹಸಿ ಬಾದಾಮಿಯಾಗಿದೆ. … Continue reading Health Tips: ನೆನೆಸಿದ V/S ನೆನೆಸದ ಬಾದಾಮಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ!?