ಮನೆಯ ಬೆಡ್ ರೂಂನಲ್ಲಿ ಹಾವುಗಳ ಸರಸ: ಅಬ್ಬಬ್ಬಾ ಬೆಚ್ಚಿ ಬೀಳಿಸೋ ದೃಶ್ಯ!

ಮನೆಯ ಬೆಡ್ ರೂಂನಲ್ಲಿ ಹಾವುಗಳ ಸರಸದ ದೃಶ್ಯ ಬೆಚ್ಚಿ ಬೀಳಿಸೋ ದೃಶ್ಯ ಕಂಡು ನೋಡಿದವರು ಗಾಬರಿ ಆಗಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸೂಚಿಸಿದ ಅಭ್ಯರ್ಥಿಗೆ ಬಿಜೆಪಿ ಬೆಂಬಲ: ಬಿವೈ ವಿಜಯೇಂದ್ರ! ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಎಕ್ಸ್​ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾವುಗಳನ್ನು ಹಿಡಿಯುವಂತೆ ಮನೆಯ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿದ ನಂತರ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾವುಗಳನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಸುರಕ್ಷಿತ … Continue reading ಮನೆಯ ಬೆಡ್ ರೂಂನಲ್ಲಿ ಹಾವುಗಳ ಸರಸ: ಅಬ್ಬಬ್ಬಾ ಬೆಚ್ಚಿ ಬೀಳಿಸೋ ದೃಶ್ಯ!